adrenocorticotrop(h)ic hormone
ನಾಮವಾಚಕ

(ಜೀವರಸಾಯನ ವಿಜ್ಞಾನ) ಅಡ್ರೀನೋಕಾರ್ಟಿಕೋಟ್ರಾಪಿ(ಹಿ)ಕ್‍ ಹಾರ್ಮೋನ್‍; ಪಿಟ್ಯೂಟರಿ ಗ್ರಂಥಿಯು ಸ್ರವಿಸುವ, ಅಡ್ರೀನಲ್‍ ಗ್ರಂಥಿಯ ಹೊರ ಹೊದಿಕೆಯನ್ನು ಉತ್ತೇಜಿಸುವ ಹಾರ್ಮೋನ್‍.